ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ವಿವರಗಳು

ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 2010 ರ ಬಿಬಿಎಂ‌ಪಿ ಚುನಾವಣಾ ಸಮಯದಲ್ಲಿ ಸುಮಾರು 2.1 ಲಕ್ಷ ಜನ ಮತದಾರರಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯ ಒಟ್ಟು ಮತದಾರರು ಎಷ್ಟು ಎಂದು ಇನ್ನೂ ನಿಖರವಾಗಿ ತಿಳಿದಿಲ್ಲ.

ಈ ಕ್ಷೇತ್ರದಲ್ಲಿ 8 ಬಿಬಿಎಂಪಿ ವಾರ್ಡ್‌ಗಳಿವೆ. ಅವುಗಳ ಹೆಸರು ಮತ್ತು ಆ ವಾರ್ಡುಗಳಲ್ಲಿ ಬರುವ ಸ್ಥಳಗಳು ಹೀಗಿವೆ:

ವಾರ್ಡ್ ಸಂಖ್ಯೆ 146 – ಲಕ್ಕಸಂದ್ರ :

ಪೋತುಲಪ್ಪ ಗಾರ್ಡನ್, ಈರಮ್ಮ ಲೇಔಟ್, ಮೈಕೊ ಏರಿಯ, ಆಡುಗೋಡಿ (ಭಾಗಶಃ), ಪುಕರಾಜ್ ಲೇಔಟ್, ನಂಜಪ್ಪ ಲೇಔಟ್, ರಂಗದಾಸಪ್ಪ ಲೇಔಟ್, ಗೋವರ್ಧನ ನಗರ,  ಚಂದ್ರಪ್ಪ ನಗರ, ಲಕ್ಕಸಂದ್ರ, ಸತ್ತರ್ ಲೇಔಟ್, ಲಾಲ್‌ಜಿ ನಗರ, ವಿ.ಕೆ.ರಂಗಸ್ವಾಮಿ ಲೇಔಟ್, ಸಂಪಂಗಿ ರಾಮ ನಗರ, ನಿಮ್ಹಾನ್ಸ್ ಸ್ಟಾಫ್ ಕ್ವಾರ್ಟರ್ಸ್, ಮಹಾಲಿಂಗೇಶ್ವರ ಲೇಔಟ್,  ಕೆ‌ಎಂಎಫ್ ಏರಿಯಮ್ ಚಿಕ್ಕಲಕ್ಷ್ಮಯ್ಯ ಲೇಔಟ್, ಗುಪ್ತ ಲೇಔಟ್ (ಭಾ)

ವಾರ್ಡ್ ಸಂಖ್ಯೆ 147 – ಆಡುಗೋಡಿ :
ರಾಜೇಂದ್ರ ನಗರ, ರಾಜೇಂದ್ರ ನಗರ ಸ್ಲಮ್, ವೆಂಕಟಸ್ವಾಮಿ ರೆಡ್ಡಿ ಲೇಔಟ್, ಮಲ್ಲಪ್ಪ ರೆಡ್ಡಿ ಲೇಔಟ್, ಕೆ.ಆರ್.ನಂಜಪ್ಪ ಲೇಔಟ್, NDRI ಕ್ಯಾಂಪಸ್, ಆಡುಗೋಡಿ (ಭಾ), ಕಾವೇರಿ ಸಂಕೀರ್ಣ, ಪೋಲಿಸ್ ಕ್ವಾರ್ಟರ್ಸ್, ನೇತ್ರಾವತಿ 1-10 ಬ್ಲಾಕ್‌ಗಳು, ನಂದಿ ಸಂಕೀರ್ಣ 1-32  ಬ್ಲಾಕ್‌ಗಳು, ಟಿಪ್ಪು ಬ್ಲಾ‍ಕ್‌ಗಳು, ಕೋರಮಂಗಲ 7ನೇ ಹಂತ

ವಾರ್ಡ್ ಸಂಖ್ಯೆ 148 – ಈಜಿಪುರ :
ಈಜಿಪುರ, ಗೌಡ ಮುನಿಸ್ವಾಮಿ ಗಾರ್ಡನ್, ಚಂದ್ರಾರೆಡ್ಡಿ ಲೇಔಟ್, ವೆಂಕಟಪ್ಪ ಗಾರ್ಡನ್, ಅಶ್ವಿನಿ ಲೇಔಟ್, ಗ್ರೀನ್ ಲೀಫ್ ಎಕ್ಸ್‌ಟೆನ್ಷನ್, ಶೀನಿವಾಗಿಲು ಲೇಔಟ್, ಏ.ಕೆ. ಕಾಲೋನಿ, ರಾಷ್ಟ್ರೀಯ ಕ್ರೀಡಾ ವಸತಿ ಸಂಕೀರ್ಣ್

ವಾರ್ಡ್ ಸಂಖ್ಯೆ 151 – ಕೋರಮಂಗಲ :
ಕೆ.ಆರ್.ಗಾರ್ಡನ್, ಕೋರಮಂಗಲ 6ನೇ ಹಂತ, ಕೆ‌ಎಚ್‌ಬಿ  ಹಂತ, ಕತ್ತಾಳಿ ಪಾಳ್ಯ, ಕೋರಮಂಗಲ 4-B ಹಂತ, ಕೋರಮಂಗಲ 5 ಮತ್ತು 5-A ಹಂತ,  ಕೆ‌ಎಚ್‌ಬಿ ಕಾಲೊನಿ, ಜಾನ್ ನಗರ, ನಿರ್ಮಲ ಬ್ಲಾಕ್, ಮೇಸ್ತ್ರಿ ಪಾಳ್ಯ, ಕೋರಮಂಗಲ 3 ನೇ ಹಂತ, ಜಕ್ಕಸಂದ್ರ ಬ್ಲಾಕ್, ಕೋರಮಂಗಲ 1 ಮತ್ತು 1-A ಹಂತಗಳು, SBI ಕಾಲೊನಿ, ಕೋರಮಂಗಲ 2 ನೇ ಹಂತ, ಕೋರಮಂಗಲ 8ನೇ ಹಂತ, ಕೋರಮಂಗಲ ಗ್ರಾಮ

ವಾರ್ಡ್ ಸಂಖ್ಯೆ 152 – ಸುದ್ದುಗುಂಟೆ ಪಾಳ್ಯ :
ಸುದ್ದುಗುಂಟೆ ಪಾಳ್ಯ, ವೆಂಕಟೇಶ್ವರ ಲೇಔಟ್, ಕಾವೇರಿ ಲೇಔಟ್, ಭೂರಪ್ಪ ಲೇಔಟ್, ಜೋಗಿ ಸ್ಲಮ್, ಚಿಕ್ಕ ಆಡುಗೋಡಿ, ಬೋವಿ ಕಾಲೊನಿ, ಭಾರತ್ ನಗರ್, ಕೃಷ್ಣಮೂರ್ತಿ ಲೇಔಟ್, ಬೃಂದಾವನ ನಗರ, ರಾಮಯ್ಯ ಗಾರ್ಡನ್, ಮಾರುತಿ ನಗರ, ಬಾಲಾಜಿ ನಗರ, ಭಾರತಿ ಲೇಔಟ್, ಭವಾನಿ ನಗರ

ವಾರ್ಡ್ ಸಂಖ್ಯೆ  172 – ಮಡಿವಾಳ :
ತಾವರೆಕೆರೆ (ಭಾ), ಮದ್ದೂರಮ್ಮನ ನಗರ, ಚಿಕ್ಕ ಮಡಿವಾಳ, ಮಡಿವಾಳ, ಡಾಲರ್ ಸ್ಕೀಮ್ ಕಾಲೊನಿ, ಜೈಭೀಮಾ ನಗರ, ಬಿಟಿಎಂ ಲೇಔಟ್ 1ನೇ ಹಂತ, ಐಕೊಬೊ ನಗರ

ವಾರ್ಡ್ ಸಂಖ್ಯೆ 173 – ಜಕ್ಕಸಂದ್ರ :
KSRP ಕ್ವಾರ್ಟರ್ಸ್, ಟೀಚರ್ಸ್ ಕಾಲೊನಿ, ಜಕ್ಕಸಂದ್ರ, ವೆಂಕಟಾಪುರ, ಎಚ್‌ಎಸ್‍ಆರ್ ಲೇಔಟ್ – ಸೆಕ್ಟರ್ 5 (ಭಾ)

ವಾರ್ಡ್ ಸಂಖ್ಯೆ 176 – ಬಿಟಿಎಮ್ ಲೇಔಟ್ :
ವೈಶ್ಯ ಬ್ಯಾಂಕ್ ಕಾಲೊನಿ, ಮೈಕೊ ಲೇಔಟ್, ನಂಜಪ್ಪಶೆಟ್ಟಿ ಪಾಳ್ಯ, ಬಿಟಿಎಮ್ ಲೇಔಟ್ 2 ನೇ ಹಂತ, ಸೋಮೇಶ್ವರ ಕಾಲೊನಿ, KAS ಆಫೀಸರ್ಸ್ ಕಾಲೊನಿ, ಸೆಂಟ್ರಲ್ ಎಕ್ಸೈಜ಼್ ಮತ್ತು ಕಸ್ಟಮ್ಸ್ ಕ್ವಾರ್ಟರ್ಸ್, ಮದೀನ ನಗರ, ಅಬ್ಬಯ್ಯಪ್ಪ ಲೇಔಟ್, ಅಂಬೇಡ್ಕರ್ ಸ್ಲಮ್


BTM_Layout_Const_Map

Powered by WordPress