ಧನಸಹಾಯ ಮಾಡುತ್ತಿರುವ "ಮೌಲ್ಯಾಗ್ರಹಿಗಳು"….
Posted Under: Uncategorized
http://amerikadimdaravi.blogspot.com/2008/04/blog-post_11.html
ಕರ್ನಾಟಕದ ರಾಜಕಾರಣದಲ್ಲಿ ಸಂಪೂರ್ಣ ಮೌಲ್ಯಗಳನ್ನು ಆಗ್ರಹಿಸಿ ನಡೆಸಲಿರುವ ಸಂವಾದ, ಉಪವಾಸ ಸತ್ಯಾಗ್ರಹ, ಮತ್ತು ನ್ಯಾಯಬದ್ಧ ಸ್ಪರ್ಧೆಯನ್ನು ಬೆಂಬಲಿಸಿ ಈಗಾಗಲೆ ಸ್ನೇಹಿತರು ಬೆಂಬಲ ಸೂಚಿಸಿ ಧನಸಹಾಯ ಮಾಡಲು ಆರಂಭಿಸಿದ್ದಾರೆ. ನೆನ್ನೆ ತಾನೆ ವಿಷಯವನ್ನು ಎಲ್ಲರ ಜೊತೆ ಹಂಚಿಕೊಳ್ಳಲು ಆರಂಭಿಸಿದ್ದು. ಅಷ್ಟರಲ್ಲಿಯೆ ಸ್ವಯಂಸ್ಫೂರ್ತಿಯಿಂದ ಬೆಂಬಲ ಸೂಚಿಸುತ್ತಿರುವ ಕೆಲವರನ್ನು ಕಂಡಾಗ ಭವಿಷ್ಯದ ಬಗ್ಗೆ ಆಶಾವಾದ ಹೆಚ್ಚುತ್ತಿದೆ. ಅದಕ್ಕಿಂತ ಹೆಚ್ಚಾಗಿ ನಾವೆಲ್ಲ ಒಪ್ಪಿಕೊಂಡಿರುವ ಮತ್ತು ಹೋರಾಡುತ್ತಿರುವ ಆದರ್ಶಗಳು ಮತ್ತು ನೈತಿಕತೆ ಸರಿಯಾದುದು, ಪ್ರಾಮಾಣಿಕವಾದುದು, ಮತ್ತು ಪಾಲಿಸಲೇಬೇಕಾದುದು ಎನ್ನುವುದನ್ನು ಇದು ಪ್ರಮಾಣೀಕರಿಸುತ್ತದೆ.
ಇದು ಈಗಿನ ಪಟ್ಟಿ. ಮುಂದಿನ ಮೂರು ದಿನ ಇದನ್ನು ಅಪ್‍ಡೇಟ್ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಅಲ್ಲಿಯ ತನಕ ಇದು ಅಪ್‍ಡೇಟ್ ಆಗುವುದಿಲ್ಲ. ವೆಬ್‍ಸೈಟ್ (www.ravikrishnareddy.com) ಇನ್ನೂ ಸಂಪೂರ್ಣವಾಗಿ ಸಿದ್ದವಾಗಿಲ್ಲವಾದ್ದರಿಂದ ಆ ಲಿಸ್ಟ್ ಅನ್ನು ಸದ್ಯಕ್ಕೆ ಇಲ್ಲಿಯೆ ಹಾಕುತ್ತಿದ್ದೇನೆ.
ಮೌಲ್ಯಾಗ್ರಹಿಗಳು:
- ರವಿಶೇಖರ್ – $100
- ಡಾ. ಪೃಥ್ವಿ ದತ್ತ ಚಂದ್ರ ಶೋಭಿ – $100
- ಅನ್ನಪೂರ್ಣ ಮತ್ತು ವಿಶ್ವನಾಥ್ ಹುಲಿಕಲ್ – Rs. 10000
- ಮಧುಕಾಂತ್ ಕೃಷ್ಣಮೂರ್ತಿ – $250
- ಗಣೇಶ್ ಕಡಬ – $500
- ಮೃತ್ಯುಂಜಯ ಹರ್ತಿಕೋಟೆ – $100
- ಪ್ರದೀಪ್ ಸಿಂಹ – Rs. 10000
- ಬಸವರಾಜ್ ಹಿರೇಮಠ್ – $300
- ಶ್ರೀವತ್ಸ -$200
- ರಂಗನಾಥ್ ಬಂಡೆ – $100
- ವೀರೇಶ್ ಮಠದ್ – $250
- ಸೋಮಶೇಖರ – Rs. 5000
- ಶ್ರೀಕಾಂತ್ – $100
- ಬೊಂತು ಸಾಂಬಿ – $250
- ವರುಣ್ ಭಟ್- $5
- ಶೇಷಾದ್ರಿವಾಸು ಚಂದ್ರಶೇಖರನ್- $100
- ಸುಧಿ ಬೆಂಗಳೂರು – $100
- ಉಲ್ಲಾಸ್ ವಿ ವಿ – $50
- ರೇಣುಕಾ ಮಂಜುನಾಥ್ – Rs. 1000
- ಚರಿತ – Rs. 1000
- ಅಶೋಕ್ ಜಯರಾಮ್ – Rs. 10000
- …
ಇತ್ತೀಚಿನ ಪಟ್ಟಿ ಇಲ್ಲಿದೆ:
http://www.ravikrishnareddy.com/donorlist.html