Revisiting “The Republic of Kanakapura”…

ಸ್ನೇಹಿತರೇ,

ನಾಳೆ (4-4-2014) ಮತ್ತೊಮ್ಮೆ “ಕನಕಪುರ ರಿಪಬ್ಲಿಕ್”ಗೆ ಭೇಟಿ ಕೊಡುತ್ತಿದ್ದೇವೆ. ನಮ್ಮ ಜೊತೆಗೂಡಲಿಚ್ಚಿಸುವವರು (ಅಥವ ಧೈರ್ಯವಿದ್ದವರು?) ಬೆಳಗ್ಗೆ ಒಂಭತ್ತಕ್ಕೆ ಕನಕಪುರ ರಸ್ತೆಯ ನೈಸ್ ರಸ್ತೆ ಜಂಕ್ಷನ್, ಅಥವ ಹತ್ತಕ್ಕೆ ಹಾರೋಹಳ್ಳಿಯಲ್ಲಿ ಜೊತೆಗೂಡುವುದು. ಹಾರೋಹಳ್ಳಿಯಿಂದ ಮರಳವಾಡಿಯ ದನಗಳ ಜಾತ್ರೆಗೆ ತೆರಳುತ್ತೇವೆ. ಅಲ್ಲಿಂದ ಮಧ್ಯಾಹ್ನದ ಮೇಲೆ ಕನಕಪುರಕ್ಕೆ ಬರುತ್ತೇವೆ. ದಾರಿ/ಸ್ಥಳ ಹೇಳಲು ಸಂಪರ್ಕಿಸಿ: 95911 92073 / 96110 21999 / 95911 90216

Dear Friends,

We are going to revisit “The Republic of Kanakapura” again tomorrow (Friday, 4-4-2014). Please come and join if you want to support us. It is going to be an unique experience. We will be at Kanakapura Road’s NICE Road junction by 9 am, and at Harohalli by 10 am. We will proceed to Maralavadi’s “cattle fair” from there and would be in Kanakapura by post noon. Please call 95911 92073 / 96110 21999 / 95911 90216 for directions and whereabouts.

You can leave a response, or trackback from your own site.

Leave a Reply

Powered by WordPress