Archive for the ‘Uncategorized’ Category

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ 40 ದಿನಗಳ ನಿರಂತರ ಮನೆಮನೆ ಭೇಟಿಯ ನಂತರ ಒಂದು ಟಿಪ್ಪಣಿ

ಬಂಧುಗಳೇ, ಬರಲಿರುವ 2018 ರ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದರ ಕುರಿತಾಗಿ ಕಳೆದ 40 ದಿನಗಳಿಂದ (ನವೆಂಬರ್ 11, 2017 ರಂದು ಪ್ರಾರಂಭಿಸಿ) ಈ ಕ್ಷೇತ್ರದಲ್ಲಿ ನಿರಂತರವಾಗಿ ಮಾಡುತ್ತಿರುವ ಮನೆಮನೆ ಭೇಟಿ ಮತ್ತು ಜನಾಭಿಪ್ರಾಯ ಸಂಗ್ರಹಣೆ ಅಭಿಯಾನದ ಬಗ್ಗೆ ನಿಮಗೆ ಗೊತ್ತಿದೆ ಎಂದು ಭಾವಿಸುತ್ತೇನೆ. ಕಳೆದ 40 ದಿನಗಳಲ್ಲಿ ಕ್ಷೇತ್ರದ 50% ಕ್ಕೂ ಹೆಚ್ಚಿನ ಪ್ರದೇಶದಲ್ಲಿ ಬೀದಿಬೀದಿ ಮತ್ತು ಮನೆಮನೆಗೆ ಭೇಟಿ ನೀಡಿ ಮತದಾರರೊಂದಿಗೆ ಮಾತನಾಡಲಾಗಿದೆ. ಸಂಕ್ರಾಂತಿಯ ಒಳಗೆ ಕ್ಷೇತ್ರದ […]

To the doorsteps of Jayanagar’s voters…

Dear Friends, I met Shri H.S. Doreswamy, our role model and inspiration, at his Jayanagar residence last week and updated him about the efforts of exploring the possibilities of my contest from Jayanagar Assembly Constituency as an independent candidate and the like-minded people’s support to the idea. He responded positively as usual and asked me […]

Powered by WordPress